Tuesday, July 27, 2010

ಅಂಚೆಯಣ್ಣನಿಗೆ ಸೋಲೆಕ್ಷಾ

ಅಂಚೆಯಣ್ಣನಿಗೆ ಸೋಲೆಕ್ಷಾ
ಅಂಚೆಯಣ್ಣನಿಗೆ ಸೋಲೆಕ್ಷಾ ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,ಮುಂದೆ ಇತರೆಡೆಯೂ ಬಳಸುವ...
ಅಂಚೆಯಣ್ಣನಿಗೆ ಸೋಲೆಕ್ಷಾ
ಸೌರಶಕ್ತಿಚಾಲಿತ ಮತ್ತು ಪೆಡಲ್ ಹೀಗೆ ಎರಡೂ ವಿಧದ ಬಳಕೆಯನ್ನು ಸಾಧ್ಯವಾಗಿಸಿರುವ,ಸೋಲೆಕ್ಷಾ ಎಂಬ ವಾಹನವನ್ನು ಇಂಡಿಯಾಪೋಸ್ಟ್ ಪರೀಕ್ಷಾರ್ಥ ಬಳಕೆಗೆ ಆರಂಭಿಸಿದೆ.ಮೊದಲಿಗೆ ರಾಜಾಸ್ತಾನದಲ್ಲಿ ಬಳಸಿ,ಮುಂದೆ ಇತರೆಡೆಯೂ ಬಳಸುವ ಬಗ್ಗೆ ನಿರ್ಧರಿಸಲಾಗುವುದಂತೆ.ಪಾರ್ಸೆಲ್,ಕಾಗದಪತ್ರಗಳನ್ನು ಹೇರಿಕೊಂಡು ಹೋಗಲು ಅನುಕೂಲಕರವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.ಸೌರಶಕ್ತಿಯನ್ನು ಬಳಸುವುದರಿಂದ ವಾಹನ ಪರಿಸರ ಮಾಲಿನ್ಯ ಉಂಟು ಮಾಡದು.ಪೆಡಲ್ ಮಾಡುವಾಗ,ಯಾಂತ್ರಿಕ ಶಕ್ತಿಯೂ ಜತೆಗೂಡುವುದರಿಂದ,ಕಡಿಮೆ ಪ್ರಯತ್ನ ಸಾಕಾಗುತ್ತದೆ.ಕೈನೆಟಿಕ್ ಮೋಟಾರ್ಸ್ ಮತ್ತು ಕೇಂದ್ರೀಯ ಯಾಂತ್ರಿಕ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗಳು ಜತೆ ಸೇರಿ ಸೋಲೆಕ್ಷಾವನ್ನು ವಿನ್ಯಾಸಗೊಳಿಸಿವೆ.
Contributed by
Shrinath. B
Inspector Posts (C&PG)
Puttur (D.K.)- Division
Puttur-574201
Phone: 9980762909

4 comments:

  1. Sir ,
    Can this be please translated in English ?

    ReplyDelete
  2. Sir,

    Many thanks for providing the Lap Tops to IPs & ASPs.

    But many of my Colleagues are facing problem with ( trail version ) of MS Office 2010.

    What is the solution for the same?

    With Regards
    Naveen V L
    Inspector Posts
    Udupi North Sub Division

    ReplyDelete
  3. As per the latest information from Directorate, IP results will be announced on 3.8.2010.

    Damodar, Bangalore- 71.

    ReplyDelete
  4. All my IP/ASP Friends

    Wish u all a Happy Friendship day

    K.Mahadevappa (ASP)
    Postmaster Gulbarga HO

    ReplyDelete